ಭಾರತ ಬಾಪ್ ಎಂದ ಜಾಹೀರಾತಿಗೆ ಪಾಕಿಸ್ಥಾನ ಆಕ್ಷೇಪ
Team Udayavani, Jun 17, 2019, 5:47 AM IST
ರವಿವಾರದ ಪಂದ್ಯದ ಕುರಿತು ತಯಾರಿಸಲಾದ ಈ ಜಾಹೀರಾತಿನಲ್ಲಿ ಭಾರತ, ಪಾಕಿಸ್ಥಾನದ ‘ಬಾಪ್’ ಎಂಬರ್ಥ ಬರುವ ಸನ್ನಿವೇಶವೊಂದಿದ್ದು, ಇದು ಪಾಕಿಸ್ಥಾನದ ಆಕ್ಷೇಪಕ್ಕೆ ಕಾರಣ. ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಯೊಬ್ಬ ಪಾಕಿಸ್ಥಾನದ ಅಭಿಮಾನಿಯಲ್ಲಿ ರವಿವಾರದ ಪಂದ್ಯದ ಕುರಿತು ಮಾತನಾಡುತ್ತಾನೆ. ಪಾಕ್ ಅಭಿಮಾನಿ, ನನ್ನ ಅಬ್ಬು (ತಂದೆ) ಸತತವಾಗಿ ಪ್ರಯತ್ನಿಸುತ್ತಿರಬೇಕೆಂದು (ಭಾರತದ ವಿರುದ್ಧ ಗೆಲ್ಲಲು) ಹೇಳುತ್ತಿರುತ್ತಾರೆ ಎಂದು ಹೇಳುತ್ತಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.