ರಾಜ್ಯFeb 14, 2026, 7:28 AM ISTFeb 14, 2026, 7:28 AM IST
ಅಣೆಕಟ್ಟುಗಳ ಭದ್ರತೆಗೆ ಬೇಕು ಗುಪ್ತಚರ ವ್ಯವಸ್ಥೆ : ಸಿಎಂ ಸಿದ್ದರಾಮಯ್ಯ
ಡ್ಯಾಂಗಳಿಗೆ ಇದೆ ಸೈಬರ್ ವಂಚನೆ, ತಾಂತ್ರಿಕ ವಿಧ್ವಂಸಕತೆಯ ಆತಂಕ, ನೀರಿನ ಪ್ರಮುಖ ಮೂಲಸೌಕರ್ಯಗಳಿಗೆ ಬೇಕು ಸುರಕ್ಷತೆ, ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದಲ್ಲಿ ಸಿಎಂ ಅಭಿಮತ